Archive for January, 2017

gururayaru

ಸಾಧನಕೆ ಬಗೆಗಾಣೆ ಎನ್ನಬಹುದೇ ?

Articles, Authors, Deepika Pandurangi No Comment
ಸಾಧನಕೆ ಬಗೆಗಾಣೆ ಎನ್ನಬಹುದೇ ?

ಪ್ರಿಯ ಓದುಗರೇ, ಧನುರ್ಮಾಸ ಮುಗಿತು ನಿಜ…. ಆದ್ರೂ, ಈ article ಅಪ್ರಸ್ತುತ  ಅನ್ಸಲ್ಲ ಅನ್ಕೋತೀನಿ . ಸಾಧನಕೆ ಬಗೆಗಾಣೆ  ಅನ್ನೋ ನನ್ನಂಥಾ ಸೋಮಾರಿಗಳಿಗೆ ಹೇಳಿ ಮಾಡಿಸಿದ ಕಾಲ ಇದು. ಮೈ ನಡುಗಿಸೋ ಛಳಿ,ಕೈ ಕಾಲು ಸೆಳೆಯೋ ಕೊರೆತ. ತಲೆಗೆ ಟೋಪಿ ಕಾಲಿಗೆ socks , woolen blanket , double cusioned ಹಾಸಿಗೆ. ದೇಹ ಮುದುರಿಕೊಂಡು ಮುಸುಕುಹಾಕಿ ಮಲಕೊಂಡ್ರೆ …. ಇಲ್ಲೇ ಸ್ವರ್ಗ. ಅನುಭವಿಸದವರ್ಗೆ ಗೊತ್ತು ಇದರ ಗಮ್ಮತ್ತು. ನಾವೇ set ಮಾಡಿಟ್ಟ alarm ಹೊಡಕೊಂಡ್ರೆ ಅದರ […]

Read more
gururayaru

ಹಬ್ಬದ ಕಬ್ಬ-ಸಂಕ್ರಾಂತಿ ಬಾಂಧವ್ಯ

Articles, Authors, Deepika Pandurangi No Comment
ಹಬ್ಬದ ಕಬ್ಬ-ಸಂಕ್ರಾಂತಿ ಬಾಂಧವ್ಯ

ಹಬ್ಬ ಅಂದ್ರೆ ಅದೇನೋ excitement . ಹಾಗಂತ ಸಂಭ್ರಮ ಅಷ್ಟೇ ಅಲ್ಲ. ನಮ್ಮ ಭಾರತೀಯ ಹಬ್ಬಗಳ ಆಚರಣೆ ಹಿಂದೆ ಅಗಾಧ ಅರ್ಥ ವಿಶ್ಲೇಷಣೆ ಇದ್ದೇ ಇರತ್ತೆ . ಎಲ್ಲದರ ಹಿಂದೆ ಒಂದು meaningful  message ಇದ್ದೇ  ಇರತ್ತೆ . ಒಂದೊಂದು ಕಾಲಕ್ಕೆ ಒಂದೊಂದು ಹಬ್ಬ. ಒಂದೊಂದು ಹಬ್ಬದ ಹಿಂದೆ ಒಂದೊಂದು ಕಥೆ. ವೈವಿಧ್ಯಮಯ ಆಚರಣೆ, ಸಂಪ್ರದಾಯದ ಅನುಕರಣೆ. Generations , ಕಾಲಘಟ್ಟ ಏನೇ ಹೇಳಿ. ಬದಲಾವಣೆ ಜಗದ ನಿಯಮ ಅನ್ನೋ ಹಾಗೆ ಎಲ್ಲದರಲ್ಲೂ ಬದಲಾವಣೆ ಕಂಡು ಬಂದಿದೆ. Life […]

Read more
gururayaru

Shaligram Stone Images–Bhuvaraha Saligrama

Shaligrams No Comment
Shaligram Stone Images–Bhuvaraha Saligrama

Shaligram Stone Images – Bhuvaraha Saligrama ಭೂವರಾಹ ಸಾಲಿಗ್ರಾಮ

Read more
gururayaru

ನೀ ಮಾಯೆಯೊಳಗೋ ನಿನ್ನೊಳು ಮಾಯೆಯೋ

Articles, Authors, Deepika Pandurangi No Comment
ನೀ  ಮಾಯೆಯೊಳಗೋ ನಿನ್ನೊಳು ಮಾಯೆಯೋ

Pre K G  ಗೆ ಹೋಗೋ ಮಗುವಿಂದ ಹಿಡಿದು ನೆರೆತ ಕೂದಲು, ಬೊಚ್ಚು ಬಾಯಿ, ಮಬ್ಬು ದೃಷ್ಟಿ, ನಡುಗೋ ಕೈ, ಸುಕ್ಕುಗಟ್ಟಿದ ದೇಹ, ನಿತ್ರಾಣ ಅಸ್ತಿತ್ವದ  ವೃದ್ಧರವರೆಗಿನ ಎಲ್ಲರ ಆಪ್ತಮಿತ್ರ ಪುಸ್ತಕ. schoolಗೆ ಹೋಗೋ ಮಕ್ಕಳಿಗೆ ಕೆಲವೊಮ್ಮೆ ಬೇಡದಿರೋ ಹೊರೆ ಅನ್ಸಿದ್ರೆ, ಮಾತಿಗೆ ಯಾರು ಸಿಗದೇ ಮೌನವಾಗಿರುವಾಗ  ಒಳ್ಳೆ friend guide, philosopher ಆಗೋದು ಇದೇ  books. ಕೆಲವೊಮ್ಮೆ book reading ಮತ್ತು  cricket  ಇವೆರಡರಲ್ಲಿ ತುಂಬಾ ಹೊಂದಿಕೆ ಇದೆ ಅನ್ಸತ್ತೆ . ಯಾಕೆ ಅಂತೀರಾ,…. ಕೆಲವು delivery […]

Read more