Archive for March, 2017

gururayaru

ವ್ಯಾಸತೀರ್ಥಯತೀಂದ್ರೇಣ ಪೂಜಿತಂ ಪ್ರಣಿಧಾನತಃ

Articles, Deepika Pandurangi No Comment
ವ್ಯಾಸತೀರ್ಥಯತೀಂದ್ರೇಣ  ಪೂಜಿತಂ ಪ್ರಣಿಧಾನತಃ

ಮೈದುಂಬಿ ಹರಿಯುವ ತುಂಗಭದ್ರೆಯ ಪಾತ್ರೆ , ಧರಣಿಯನ್ನು ರಮಣೀಯವಾಗಿ ಸಿಂಗರಿಸಿರುವ ಹಚ್ಚ ಹಸಿರಿನ ಛಾಪು , ನೇಸರನಿಂದ ರಸಹೀರಿ ಮೈಯರಳಿನಿಂತ ಪುಷ್ಪ ಸಮೂಹ , ವನವನಿತೆಯ ಸೊಗಸ ಬಣ್ಣಿಸಲು ಹಾಡಿ  ನಲಿವ ಶುಕಪಿಕಗಳ ಕಲರವ , ಮೈಮನ ಮುದಗೊಳಿಸಲುವ ಮನಮೋಹಕ ಪರಿಸರದ್ಲಲಿ ಲೋಕದ ಸೋಂಕು  ತಗುಲದ ಹಾಗೆ , ಲೌಕಿಕ ಜಂಜಾಟದ ಲೇಪ ಸೋಂಕದ   ಹಾಗೆ , ತನುವನ್ನು ದಂಡಿಸಿ , ಮನವನ್ನು ಮಥಿಸಿದ , ತೇಜಃ ಪುಂಜ ಪ್ರತೀಕದಂತೆ ಕಾಣುವ ದಿಟ್ಟ ಬಂಡೆಗಳು . ಗಜಗಹ್ವರ […]

Read more
gururayaru

ಬೆಟ್ಟದ ಆಚಾರ್ಯರು-ಒಂದು ಸ್ಮರಣೆ -ಇಂದಿರೇಶ ಅಂಕಿತ-ಪಾಂಡುರಂಗೀ ಹುಚ್ಚಾಚಾರ್ಯರು

Articles, Deepika Pandurangi, Haridasas No Comment
ಬೆಟ್ಟದ ಆಚಾರ್ಯರು-ಒಂದು ಸ್ಮರಣೆ -ಇಂದಿರೇಶ ಅಂಕಿತ-ಪಾಂಡುರಂಗೀ ಹುಚ್ಚಾಚಾರ್ಯರು

ತಿರುಪತಿ  ದೇವಾಲಯದ ಹೊರ ಪ್ರಾಕಾರದಲ್ಲಿ  ಶ್ರೀ ವ್ಯಾಸರಾಯರು ೧೨ ವರ್ಷಗಳ ಕಾಲ ಪಾಠ ಮಡಿದ ಸ್ಥಳದಲ್ಲಿ ಅವರದೊಂದು ರೇಖಾಚಿತ್ರವನ್ನು ಬರೆದಿದ್ದು , ಅದು ಮಣ್ಣಿನಲ್ಲಿ ಹೂತುಹೋಗಿತ್ತು . ತಿರುಪತಿಯಲ್ಲಿದ್ದ ಆಚಾರ್ಯರೊಬ್ಬರ ಸ್ವಪ್ನದಲ್ಲಿ ಕಾಣಿಸಿಕೊಂಡ ಗುರುಗಳು ‘ನಾನು ಇಲ್ಲಿದ್ದೇನೆ – ನನ್ನನು ಮರೆಯಬೇಡ ‘ ಎಂದರಂತೆ. ಮರುದಿನ ಆ ಜಾಗವನ್ನು ಸ್ವಚ್ಛಗೊಳಿಸಲು ಯತಿಶ್ರೇಷ್ಠರ ರೇಖಾಚಿತ್ರ ಕಂಡ ಆ ಆಚಾರ್ಯರು ಭಕ್ತಿ ತುಂಬಿ ಬಂದ ಮನದಿಂದ , ಅವರ ಪಾದಗಳಿಗೆ ಸಾಷ್ಟಾಂಗ ನಮಸ್ಕಾರ ಮಾಡುತ್ತಿರುವಂತೆ ತಮ್ಮ ರೇಖಾಚಿತ್ರವನ್ನು ತಾವೇ ರಚಿಸಿದ್ದಾರೆ […]

Read more