Archive for April, 2018

gururayaru

ಭಕ್ತಿಯ ಶಕ್ತಿ

Articles, Deepika Pandurangi No Comment
ಭಕ್ತಿಯ ಶಕ್ತಿ

‘ಭಕುತ ಜನ ಮುಂದೆ ನೀನವರ ಹಿಂದೆ’ ಇದು ಒಂದು ದಾಸೋಕ್ತಿ  . ಭಗವಂತನಿಗಿಂತ ಭಕುತರೇ ಒಂದು ಕೈ ಮೇಲೆಂದು ಸಾರುವ ಮಾತು . ನಿಷ್ಕಾಮವಾಗಿ ಭಗವಂತನಲ್ಲಿ ಭಕ್ತಿ ಮಾಡುವ ಭಾಗವತೋತ್ತಮರ ಮಹಿಮೆ ಸಾರುವ ಮಾಸ ಈ ವೈಶಾಖ ಎಂದರೆ ಅತಿಶಯೋಕ್ತಿ ಏನಲ್ಲ . ‘ತನ್ನ ಭಕುತರಿಗಾಗಿ ಮಾಡುವೆ ಹಬ್ಬಿಕೊಂಡ ಸುಲಭ ದೇವರ ದೇವಾ ವಿಜಯ ವಿಠ್ಠಲ ವೆಂಕಟ’ ಎಂದು ವಿಜಯ ದಾಸರುವರ್ಣಿಸಿದ್ದು ಯುಗದೈವ ಶ್ರೀ ಶ್ರೀನಿವಾಸನ ಕಲ್ಯಾಣಮಹೋತ್ಸವವನ್ನು ನಿತ್ಯಾವಿಯೋಗಿನಿಯಾದ ಪದ್ಮಾವತಿಯ ಕೊರಳಿಗೆ ಮಂಗಳಸೂತ್ರವನ್ನು ಜಗದ್ಪ್ರಭು ಶ್ರೀ ಶ್ರೀನಿವಾಸ ಕಟ್ಟಿದ್ದು […]

Read more
gururayaru

Significance of Narasimha Jayanthi

Articles No Comment
Significance of Narasimha Jayanthi

Significance of Narasimha Jayanthi – The Power of Devotion ( Translated from Kannada Article ಭಕ್ತಿಯ ಶಕ್ತಿ  by Deepika Pandurangi ) The path of devotion was strongly paved by haridasas. In the path of devotion a staunch devotee is always revered more than god. Sri Vijaya Vittala dasaru, says that “ Lord Venkataramana married padmavati to appease his […]

Read more
gururayaru

ಆಚಾರವಿಲ್ಲದ ನಾಲಿಗೆ

Purandara dasaru, Works of Haridasas No Comment

ಆಚಾರವಿಲ್ಲದ ನಾಲಿಗೆ  –    ಪುರಂದರ ದಾಸರು    ಆಚಾರವಿಲ್ಲದ ನಾಲಿಗೆ ನಿನ್ನ ನೀಚ ಬುದ್ಧಿಯ ಬಿಡು ನಾಲಿಗೆ ವಿಚಾರವಿಲ್ಲದೆ ಪರರ ದೂಶಿಸುವುದಕೆ ಚಾಚಿಕೊಂಡಿರುವಂಥ ನಾಲಿಗೆ   ಪ್ರಾಥ:ಕಾಲೊದಲೆದ್ದು ನಾಲಿಗೆ ಶ್ರೀಪತಿ ಎನ್ನಬಾರದೇ ನಾಲಿಗೆ ಪತಿತ ಪಾವನ ನಮ್ಮ ರತಿಪತಿ ಜನಕನ ಸತತವೂ ನುಡಿಕಂಡ್ಯ ನಾಲಿಗೆ   ಚಾಡಿ ಹೇಳಲುಬೇಡ ನಾಲಿಗೆ ನಿನ್ನ ಬೇಡಿಕೊಂಬೆನು  ನಾಲಿಗೆ ರೂಢಿಗೊಡೆಯ ಶ್ರೀ ರಾಮನ ನಾಮವ ಪಾಡುತಲಿರು ಕಂಡ್ಯ ನಾಲಿಗೆ   ಹರಿಯಸ್ಮರಣೆ ಮಾಡು ನಾಲಿಗೆ ನರಹರಿಯ ಭಜಿಸು ಕಂಡ್ಯ ನಾಲಿಗೆ ವರದ […]

Read more
gururayaru

ನಿಜ ದರ್ಪಣ

Articles, Deepika Pandurangi No Comment

“ಆಚಾರವಿಲ್ಲದ  ನಾಲಿಗೆ ನಿನ್ನ ನೀಚಬುದ್ಧಿಯ ಬಿಡು ನಾಲಿಗೆ ವಿಚಾರವಿಲ್ಲದೆ ಪರರ ದೂಷಿಪುದಕೆ ಚಾಚಿಕೊಂಡಿರುವಂಥ ನಾಲಿಗೆ “. ಶ್ರೀ ಪುರಂದರದಾಸರ ಕೃತಿಯೊಂದರ ಪಲ್ಲವಿ ಇದು. ಇತರರನ್ನು ತೆಗಳಲು  ಹೀಯಾಳಿಸಲು ಜರಿಯಲು ದೂಷಿಸಲೆಂದೇ ನಮ್ಮ ನಾಲಿಗೆ ಇರುವುದೋ ?ಎಂಬಂತೆ ಮೇಲ್ನೋಟದ ಅರ್ಥ ಕೊಡುವ ಸಾಲು ಇದು.   ಇದು ಎಷ್ಟರ ಮಟ್ಟಕ್ಕೆ ಸರಿ? ಉತ್ತರ ಬೇರೆಯೇ ಆಗಿದೆ . ನಾಲಿಗೆಯಿಂದ  ಆಡುವ  ಪದದಿಂದ  ವ್ಯಕ್ತಿ ಹಾಗು  ವ್ಯಕ್ತಿಯ ವ್ಯಕ್ತಿತ್ವದ ನಗ್ನ ಸತ್ಯವನ್ನು ತೆರೆದಿಡುವ ಪ್ರಯತ್ನವನ್ನು ಹರಿದಾಸರು ಕೈಗೊಂಡಿರುವುದು ಸೂಚ್ಯವಾಗುತ್ತದೆ. ಮನುಜ ಸಹಜವಾದ ಪ್ರವೃತ್ತಿಯೆಂದರೆ , […]

Read more